30 ಜನವರಿ 1948 : ಮಹಾತ್ಮ ಗಾಂಧಿ ಮರಣ ಹೊಂದಿದ ದಿನ

·        1948ರ ಜನವರಿ 30 ರಂದುನವ ದೆಹಲಿಯ ಬಿರ್ಲಾ ಭವನ  (ಬಿರ್ಲಾ ಹೌಸ್‌) ಮೈದಾನದಲ್ಲಿ ತಮ್ಮ ರಾತ್ರಿಯ ನಡಿಗೆಯಲ್ಲಿ ತೊಡಗಿದ್ದಾಗ ಗಾಂಧಿಯವರನ್ನು ಗುಂಡಿಕ್ಕಿ ಕೊಲ್ಲಲಾಯಿತುಹಂತಕನಾದ ನಾಥೂರಾಮ್‌ ಗೋಡ್ಸೆಯು ತೀವ್ರವಾದಿ ಹಿಂದೂ ಮಹಾಸಭಾ ಸಂಘಟನೆಯೊಂದಿಗೆ ಸಂಪರ್ಕಗಳನ್ನು ಹೊಂದಿದ್ದ ಹಿಂದೂ ಉಗ್ರಗಾಮಿಯಾಗಿದ್ದನು.

ಗಾಂಧೀಜಿಯನ್ನು ಕೊಲ್ಲಲು ಕಾರಣ 
·         ಪಾಕಿಸ್ತಾನಕ್ಕೆ ಹಣದ ಸಂದಾಯ ಮಾಡಲು ಒತ್ತಾಯಿಸಿಭಾರತವನ್ನು ದುರ್ಬಲಗೊಳಿಸಿದಕ್ಕೆ ಗಾಂಧಿಯವರೇ ಹೊಣೆ ಎಂದು ಆತನು ಹೇಳಿದ್ದನುಗೋಡ್ಸೆ ಮತ್ತು ಆತನ ಸಹಚರ ನಾರಾಯಣ್ ಆಪ್ಟೆ ಇವರಿಬ್ಬರ ಮೇಲಿನ ಆರೋಪವನ್ನು ಸಾಬೀತುಪಡಿಸಲಾಗಿ೧೯೪೯ರ ನವೆಂಬರ್ ೧೫ರಂದು ಅವರನ್ನು ಗಲ್ಲಿಗೇರಿಸಲಾಯಿತು.

ಹುತಾತ್ಮರ ದಿನ / ಸರ್ವೋದಯ ದಿನ
ಜನವರಿ ೩೦,೧೯೪೮ - ಭಾರತದೇಶದ ರಾಷ್ತ್ರಪಿತರೆನಿಸಿಕೊಂಡ ಮಹಾತ್ಮ ಗಾಂಧಿಯವರು ಮರಣ ಹೊಂದಿದ ದಿನ . ದಿನವನ್ನು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ
Compiled by Karthik SMK 

Source: Wikipedia 

No comments:

Post a Comment

Popular Posts

Tags