ಯೋಧರಿಗಾಗಿ ಹೊಸ ‘ವಾಟ್ಸ್ ಆಪ್’ ವ್ಯವಸ್ಥೆ ಮಾಡಿದ ಸೇನೆ
·
ಯೋಧರಿಗೆ ತಮ್ಮ ಸಮಸ್ಯೆಗಳನ್ನು ನೇರವಾಗಿ ಸೇನಾ ದಂಡ ನಾಯಕ ಬಿಪಿನ್ ರಾವತ್ ಅವರಿಗೆ ತಿಳಿಸುವ ಸಲುವಾಗಿ ಸೇನೆಯ ‘ವಾಟ್ಸ್ ಆಪ್’ ನಂಬರನ್ನು ವ್ಯವಸ್ಥೆ ಮಾಡಿದೆ.
·
ಯೋಧರು ಈ ನಂಬರನ್ನು ಬಳಸಿ ತಮಗೇನಾದರೂ ತೀವ್ರ ಸಮಸ್ಯೆಗಳಿದ್ದಲ್ಲಿ, ಸಾಮಾಜಿಕ ಮಾಧ್ಯಮಗಳ ಮೊರೆ ಹೋಗುವ ಬದಲು ನೇರವಾಗಿ ಸೇನಾ ದಂಡನಾಯಕರಿಗೇ ವಾಟ್ಸ್ ಆಪ್ ಸಂದೇಶ ಕಳುಹಿಸಬಹುದು.
·
ಸೇನಾ ಸಿಬ್ಬಂದಿ ತಮ್ಮ ಸಮಸ್ಯೆಗಳನ್ನು ಬಹಿರಂಗಪಡಿಸಲು ಸಾಮಾಜಿಕ ಜಾಲದಲ್ಲಿ ಸರಣಿ ವಿಡಿಯೋಗಳನ್ನು ಪೋಸ್ಟ್ ಮಾಡಿದ ಬಳಿಕ ಸೇನೆ ಈ ಕ್ರಮ ಕೈಗೊಂಡಿದೆ.
·
ದೂರುಗಳನ್ನು ದಾಖಲಿಸಲು ವಾಟ್ಸ್ ಆಪ್ ನಂಬರ್: 919643300008.
Compiled
by : karthik SMK
Source
: vijayavani.net - link

No comments:
Post a Comment