ಫೆಬ್ರವರಿ 20 ರಂದು ಗೆಜೆಟೆಡ್ ಪ್ರೋಬೆಷನರ್ಸ್ ಹುದ್ದೆಗಳ ನೇಮಕಾತಿಗೆ ವ್ಯಕ್ತಿತ್ವ ಪರೀಕ್ಷೆ


·        ಕರ್ನಾಟಕ ಲೋಕಸೇವಾ ಆಯೋಗವು 2014 ಸಾಲಿನ 464 ಗೆಜೆಟೆಡ್ ಪ್ರೋಬೆಷನರ್ಸ್ ಹುದ್ದೆಗಳ ನೇಮಕಾತಿಗೆ ವ್ಯಕ್ತಿತ್ವ ಪರೀಕ್ಷೆಯನ್ನು ಇದೇ ಫೆಬ್ರವರಿ 20 ರಂದು ನಡೆಸಲು ನಿಗಧಿಪಡಿಸಿದೆ.

·        ವ್ಯಕ್ತಿತ್ವ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಆಯೋಗದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.

·         ವ್ಯಕ್ತಿತ್ವ ಪರೀಕ್ಷೆಯ ಸೂಚನಾ ಪತ್ರವನ್ನು ನೋಂದಣಿ ಸಂಖ್ಯೆವಾರು ಏರಿಕೆ ಕ್ರಮದಲ್ಲಿ (Ascending order of the Register Numbers) ಅಭ್ಯರ್ಥಿಗಳಿಗೆ ತಂಡವಾರು ರವಾನಿಸಲಾಗುತ್ತಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.

Source: web8.kar.nic.in



No comments:

Post a Comment

Popular Posts

Tags